infect ಇನ್‍ಹೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಗಾಳಿ, ನೀರು, ಮೊದಲಾದವನ್ನು) ಕಲುಷಿತಗೊಳಿಸು; ಮಲಿನಗೊಳಿಸು; ಹಾನಿಕರ ಕಶ್ಮಲದಿಂದ ಯಾ ರೋಗಾಣುಗಳಿಂದ ತುಂಬು.
  2. (ರೂಪಕವಾಗಿ ಸಹ) (ಮನುಷ್ಯ, ದೇಹ, ಮನಸ್ಸು, ಮೊದಲಾದವುಗಳಿಗೆ) ರೋಗ ಹತ್ತಿಸು; ಜಾಡ್ಯ ಹತ್ತಿಸು; ಸೋಂಕು ಉಂಟುಮಾಡು.
  3. (ಅಭಿಪ್ರಾಯ ಮೊದಲಾದವನ್ನು) ತುಂಬು; ತಲೆಗೆ ಹತ್ತಿಸು.