infatuation ಇನ್‍ಹ್ಯಾಟ್ಯುಏಷನ್‍
ನಾಮವಾಚಕ
  1. ಅತಿ ಅವಿವೇಕ; ತಿಳಿಗೇಡಿತನ; ಮತಿಗೇಡಿತನ.
  2. (ಮಿತಿಈರಿದ) ರಾಗೋದ್ರೇಕ; ವ್ಯಾಮೋಹ; ಮೋಹ ಪರವಶತೆ; ರಾಗೋನ್ಮತ್ತತೆ.