infatuatedly ಇನ್‍ಹ್ಯಾಟ್ಯುಏಟಿಡ್‍ಲಿ
ಕ್ರಿಯಾವಿಶೇಷಣ
  1. ತಿಳಿಗೇಡಿಯಾಗಿ; ಮತಿಗೇಡಿತನದಿಂದ; ತೀರ ಅವಿವೇಕದಿಂದ.
  2. (ಮಿತಿಈರಿದ) ರಾಗೋದ್ರೇಕದಿಂದ; ಮೋಹಪರವಶನಾಗಿ; ರಾಗೋನ್ಮತ್ತನಾಗಿ.