infarction ಇನ್‍ಹಾರ್ಕಷನ್‍
ನಾಮವಾಚಕ

(ರೋಗಶಾಸ್ತ್ರ) ಊತಕ – ಸಾವು, ಮೃತಿ, ಮರಣ; ರಕ್ತದ ಪೂರೈಕೆಯಾಗದಿರುವುದರಿಂದ ದೇಹದ ಒಂದು ಭಾಗದ ಊತಕ ಸತ್ತುಹೋಗುವುದು.