infarct ಇನ್‍ಹಾರ್ಕ್ಟ್‍
ನಾಮವಾಚಕ

(ರೋಗಶಾಸ್ತ್ರ) ಸತ್ತ ಊತಕ; ಮೃತ ಊತಕ; ರಕ್ತದ ಪೂರೈಕೆ ಸರಿಯಾಗಿ ಆಗದೆ ಇರುವುದರಿಂದ ಊತಕ ಸತ್ತು ಹೋಗಿರುವ ದೇಹದ ಭಾಗ.