infantilism ಇನ್‍ಹ್ಯಾಂಟಿಲಿಸಮ್‍
ನಾಮವಾಚಕ

ಶೈಶವೀಯತೆ:

  1. infantilism (ರೋಗಶಾಸ್ತ್ರ) ಪ್ರಾಪ್ತವಯಸ್ಕನಾಗಿದ್ದರೂ ಮಾನಸಿಕವಾಗಿ ಯಾ ದೈಹಿಕವಾಗಿ ಬೆಳೆದಿಲ್ಲದ ಸ್ಥಿತಿ.
  2. (ಮನಶ್ಶಾಸ್ತ್ರ) ಹುಡುಗುಬುದ್ಧಿ; ಎಳೆವಯಸ್ಸಿನಲ್ಲಿ ಸ್ವಾಭಾವಿಕ ಪ್ರವೃತ್ತಿಗಳ ಅತಿಯಾದ ದಮನದಿಂದಾಗಿ ಆ ಎಳೆ ಸ್ವಭಾವಗಳು ಹಾಗೆಯೇ ಉಳಿಯುವ ಸ್ಥಿತಿ.