infantile ಇನ್‍ಹಂಟೈಲ್‍
ಗುಣವಾಚಕ
  1. ಶೈಶವ; ಕೂಸುಗಳ.
  2. ಶೈಶವೀಯ; ಶಿಶುಗಳ ಯಾ ಕೂಸುಗಳದೋ ಎಂಬಂಥ.
  3. ಶೈಶವಾವಸ್ಥೆಯಲ್ಲಿನ; ಕೂಸಿನ ಸ್ಥಿತಿಯಲ್ಲಿರುವ.