infanticide ಇನ್‍ಹ್ಯಾಂಟಿಸೈಡ್‍
ನಾಮವಾಚಕ
    1. ಕೂಸು ಕೊಲೆ; ಶಿಶುಹತ್ಯೆ; (ಹುಟ್ಟಿದ ಕೂಡಲೇ, ಮುಖ್ಯವಾಗಿ ತಾಯಿಯ ಸಮ್ಮತಿಯಿಂದ ಮಾಡಿದ) ಎಳೆಗೂಸಿನ ಕೊಲೆ.
    2. ಆಗತಾನೆ ಹುಟ್ಟಿದ ಕೂಸುಗಳನ್ನು ಕೊಲ್ಲುವ ಪದ್ಧತಿ.
  1. ಶಿಶುಹಂತಕ; ಶಿಶುಘಾತಕ; ಕೂಸು ಕೊಲೆಗಡುಕ; ಎಳೆಯ ಮಕ್ಕಳನ್ನು ಕೊಲ್ಲುವವನು.