infanta ಇನ್‍ಹ್ಯಾಂಟ
ನಾಮವಾಚಕ

(ಚರಿತ್ರೆ) (ಸ್ಪೇನ್‍ ಯಾ ಪೋರ್ಚುಗಲ್‍ ದೇಶದ) (ಸಾಮಾನ್ಯವಾಗಿ ರಾಜ್ಯಕ್ಕೆ ವಾರಸುದಾರಳಲ್ಲದ) ಹಿರಿಯ ರಾಜಕುಮಾರಿ, ಅರಸುಕುವರಿ.