infant ಇನ್‍ಹಂಟ್‍
ನಾಮವಾಚಕ
  1. ಎಳೆಮಗು; ಹಸುಗೂಸು; ಹಸುಳೆ; ಶಿಶು.
  2. ಇನ್ನೂ ಏಳುವರ್ಷ ತುಂಬದ ಮಗು.
  3. (ನ್ಯಾಯಶಾಸ್ತ್ರ) ಅಪ್ರಾಪ್ರ ವಯಸ್ಕ; 21 ವರ್ಷಕ್ಕಿಂತ ಕಡಮೆ ವಯಸ್ಸಿನ ವ್ಯಕ್ತಿ.
  4. (ಮುಖ್ಯವಾಗಿ ವಿಶೇಷವಾಗಿ) ಶಿಶು; ಬೆಳವಣಿಗೆಯ ಪ್ರಾರಂಭಾವಸ್ಥೆಯಲ್ಲಿರುವ ವಸ್ತು.