infancy ಇನ್‍ಹನ್ಸಿ
ನಾಮವಾಚಕ
  1. ಮಗುತನ; ಕೂಸುತನ; ಹಸುಳೆತನ; ಶಿಶುತ್ವ; ಶೈಶವ.
  2. (ನ್ಯಾಯಶಾಸ್ತ್ರ) ಅಪ್ರಾಪ್ತ ವಯಸ್ಕ; 21 ವರ್ಷ ತುಂಬದ ವ್ಯಕ್ತಿ; ಹರೆಯ ಮುಟ್ಟದವನು.
  3. ಎಳೆತನ; ಶೈಶವಾವಸ್ಥೆ; ಅಪ್ರೌಢಾವಸ್ಥೆ; ಬೆಳವಣಿಗೆಯ ಆದಿ ದಶೆ, ಆರಂಭ ದಶೆ, ಮೊದಲ ಹಂತ.