infamously ಇನ್‍ಹಮಸ್‍ಲಿ
ಕ್ರಿಯಾವಿಶೇಷಣ
  1. ಹೆಸರು ಕೆಡುವಂತೆ; ಕೆಟ್ಟ ಹೆಸರು ಬರುವಂತೆ; ಅಪಕೀರ್ತಿ, ಅಪಖ್ಯಾತಿ – ಉಂಟಾಗುವಂತೆ.
  2. ಹೇಯವಾಗಿ; ನೀಚವಾಗಿ; ಅಪಮಾನಕರವಾಗಿ; ಹೇವರಿಕೆ ಹುಟ್ಟಿಸುವಂತೆ.