infamous ಇನ್‍ಹಮಸ್‍
ಗುಣವಾಚಕ
  1. ಕೆಟ್ಟ ಹೆಸರಿನ; ಹೆಸರು ಕೆಟ್ಟ; ಕುಖ್ಯಾತ; ಕುಪ್ರಸಿದ್ಧ; ಅಪಕೀರ್ತಿ ಬರುವಷ್ಟು – ದುಷ್ಟನಾದ, ನೀಚನಾದ.
  2. (ನ್ಯಾಯಶಾಸ್ತ್ರ) ಪೌರತ್ವಚ್ಯುತ; ಪೌರತ್ವಹೃತ; ಪೌರತ್ವ ತಪ್ಪಿಸಲ್ಪಟ್ಟ; (ಹೇಯವಾದ ಅಪರಾಧ ಮಾಡಿದ್ದರಿಂದ) ಪೌರಹಕ್ಕುಗಳನ್ನು ಕಳೆದುಕೊಂಡ.
  3. ಹೇಯವಾದ; ನೀಚ; ಅಪಮಾನಕರ; ಹೇವರಿಕೆ ಹುಟ್ಟಿಸುವ.