infallibly ಇನ್‍ಹ್ಯಾಲಿಬ್ಲಿ
ಕ್ರಿಯಾವಿಶೇಷಣ
  1. ಖಂಡಿತವಾಗಿ; ನಿಸ್ಸಂದೇಹವಾಗಿ; ಸುಳ್ಳಾಗುವ ಸಂಭವವೇ ಇಲ್ಲದಂತೆ.
  2. ತಪ್ಪಾಗದೆಯೇ; ತಪ್ಪು ಮಾಡದೆಯೇ; ತಪ್ಪು ಮಾಡುವ ಸಾಧ್ಯತೆಯೇ ಇಲ್ಲದೆ; ತಪ್ಪಿಗೊಳಪಡುವ ಸಂಭವವೇ ಇಲ್ಲದೆ.