infallible ಇನ್‍ಹ್ಯಾಲಿಬ್‍ಲ್‍
ಗುಣವಾಚಕ
  1. ತಪ್ಪೇ ಮಾಡದ; ದೋಷಾತೀತ; ಅಪ್ರಮಾದಿ; ತಪ್ಪೇ ಮಾಡದಂಥ ಲಕ್ಷಣವುಳ್ಳ.
  2. (ವಿಧಾನ, ಪರೀಕ್ಷೆ, ರುಜುವಾತು, ಮೊದಲಾದವುಗಳ ವಿಷಯದಲ್ಲಿ) ತಪ್ಪೇ ಆಗದ; ಅಮೋಘ; ಅಸ್ಖಲಿತ; ವಿಫಲವೇ ಆಗದ; ತಪ್ಪಾಗುವುದು ಸಾಧ್ಯವೇ ಇಲ್ಲದ.