infallibilist ಇನ್‍ಹ್ಯಾಲಿಬಿಲಿಸ್ಟ್‍
ನಾಮವಾಚಕ
  1. ನಿರ್ದೋಷತ್ವವಾದಿ; ನಿರ್ದೋಷತ್ವವಾದದಲ್ಲಿ ನಂಬಿಕೆಯುಳ್ಳವನು; ಮುಖ್ಯವಾಗಿ ಪೋಪ್‍ನಿಂದ ತಪ್ಪಾಗುವುದು ಸಾಧ್ಯವೇ ಇಲ್ಲವೆಂದು ನಂಬುವವನು.
  2. ನಿಯತತ್ವವಾದಿ; ವೈಜ್ಞಾನಿಕ ನಿಯಮಗಳು ಬದಲಾವಣೆಗೆ ಒಳಪಡತಕ್ಕವಲ್ಲ ಎಂಬ ನಂಬಿಕೆಯುಳ್ಳವನು.