infallibilism ಇನ್‍ಹ್ಯಾಲಿಬಿಲಿಸಮ್‍
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍) ದೋಷಾತೀತತ್ವ; ಅಸ್ಖಲಿತತ್ವ; ಅಪ್ರಮಾದತ್ವ; ನಿರ್ದೋಷತ್ವ; ಪೋಪ್‍ನಲ್ಲಿದೆಯೆಂದು ನಂಬಲಾದ ತಪ್ಪೇ ಮಾಡದಂಥ ಲಕ್ಷಣ, ಮಹಿಮೆ.
  2. ಅವ್ಯತ್ಯಸನೀಯತ್ವ; ನಿಯತತ್ವ; ವೈಜ್ಞಾನಿಕ ನಿಯಮಗಳು ಬದಲಾವಣೆಗೆ ಒಳಪಡತಕ್ಕವಲ್ಲ ಎಂಬ ನಂಬಿಕೆ.