inextricably ಇನ್‍ಎಕ್ಸ್‍ಟ್ರಿಕಬ್ಲಿ
ಕ್ರಿಯಾವಿಶೇಷಣ
  1. (ಸ್ಥಾನ, ಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದೆ; ತಪ್ಪಿಸಿಕೊಳ್ಳಲಾಗದೆ; ಪಾರಾಗಲಾಗದೆ.
  2. (ಕುಣಿಕೆ, ಸಮಸ್ಯೆ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದಂತೆ; ಅಪರಿಹಾರ್ಯವಾಗಿ.
  3. ಸಂಕೀರ್ಣವಾಗಿ; ಜಟಿಲವಾಗಿ; ಗೋಜಲುಗೋಜಲಾಗಿ.