inextricable ಇನ್‍ಎಕ್ಸ್‍ಟ್ರಿಕಬ್‍ಲ್‍
ಗುಣವಾಚಕ
  1. (ಸ್ಥಾನ, ಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಿಕೊಳ್ಳಲಾಗದ; ಪಾರಾಗಲಾಗದ.
  2. (ಕುಣಿಕೆ, ಸಮಸ್ಯೆ, ಮೊದಲಾದವುಗಳ ವಿಷಯದಲ್ಲಿ) ಬಿಡಿಸಲಾಗದ; ಅವಿಮೋಚನೀಯ; ಅಪರಿಹಾರ್ಯ.
  3. ಸಂಕೀರ್ಣವಾದ; ಗೋಜಲಾದ; ಜಟಿಲವಾದ.