inextensible ಇನ್‍ಎಕ್ಸ್‍ಟೆನ್ಸಿಬ್‍ಲ್‍
ಗುಣವಾಚಕ
  1. ವಿಸ್ತರಿಸಲಾಗದ; ಹಿಗ್ಗಿಸಲಾಗದ; ಅವಿಸ್ತರಣೀಯ; ಅವಿಸ್ತಾರ್ಯ.
  2. ಲಂಬಿಸಲಾಗದ; ಅವಿತಾನ್ಯ; ಉದ್ದವಾಗಿ ಎಳೆಯಲಾಗದ.