inexpugnable ಇನಿಕ್ಸ್‍ಪಗ್ನಬ್‍ಲ್‍
ಗುಣವಾಚಕ

(ರೂಪಕವಾಗಿ ಸಹ)

  1. ಅಭೇದ್ಯ.
  2. ಅಜೇಯ; ಗೆಲ್ಲಲಾಗದ.
  3. ಬಲಪ್ರಯೋಗದಿಂದ ವಶಪಡಿಸಿಕೊಳ್ಳಲಾಗದ.