inexpressiveness ಇನಿಕ್ಸ್‍ಪ್ರೆಸಿವ್‍ನಿಸ್‍
ನಾಮವಾಚಕ

ಅನಭಿವ್ಯಂಜಕತೆ; (ಮನಸ್ಸಿನಲ್ಲಿರುವುದು, ಅರ್ಥ, ಭಾವ, ಸ್ವಭಾವ, ಮೊದಲಾದವನ್ನು ಸ್ಪಷ್ಟವಾಗಿ) ವ್ಯಕ್ತಪಡಿಸಲಾರದಿರುವಿಕೆ; ಪ್ರಕಟಪಡಿಸಲಾರದಿರುವಿಕೆ; ಸ್ಪಷ್ಟವಾಗಿ ತಿಳಿಸಲಾರದಿರುವಿಕೆ.