inexpressively ಇನಿಕ್ಸ್‍ಪ್ರೆಸಿವ್‍ಲಿ
ಕ್ರಿಯಾವಿಶೇಷಣ

(ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ) ವ್ಯಕ್ತಪಡಿಸಲಾರದೆ; ಅಭಿವ್ಯಕ್ತಿಸಲಾಗದೆ; ಪ್ರಕಟಪಡಿಸಲಾರದೆ; ಸ್ಪಷ್ಟವಾಗಿ ತಿಳಿಸಲಾರದೆ.