inexpressive ಇನಿಕ್ಸ್‍ಪ್ರೆಸಿವ್‍
ಗುಣವಾಚಕ
  1. ಅಭಿವ್ಯಕ್ತಿಸಲಾಗದ; ವ್ಯಕ್ತಪಡಿಸಲಾರದ; (ಮನಸ್ಸಿನಲ್ಲಿರುವುದನ್ನು ಸ್ಪಷ್ಟವಾಗಿ) ಪ್ರಕಟಪಡಿಸಲಾರದ; ಅರ್ಥ, ಭಾವ, ಸ್ವಭಾವ, ಮೊದಲಾದವನ್ನು ಸ್ಪಷ್ಟವಾಗಿ ತಿಳಿಸಲಾರದ.
  2. (ಪ್ರಾಚೀನ ಪ್ರಯೋಗ) = 1inexpressible.