1inexpressible ಇನಿಕ್ಸ್‍ಪ್ರೆಸಿಬ್‍ಲ್‍
ಗುಣವಾಚಕ

ಅವರ್ಣ್ಯ; ವರ್ಣಿಸಲಾಗದ; ಬಣ್ಣಿಸಲಾಗದ; ಅವರ್ಣನೀಯ; ಅನಿರ್ವಚನೀಯ; ಅವಚನೀಯ; ವಾಗತೀತ; ಶಬ್ದಾತೀತ; ಮಾತಿಗೆ ಈರಿದ; ಶಬ್ದಗಳಲ್ಲಿ ಹೇಳಲಾಗದ; ವಾಕ್ಶಕ್ತಿಗೆ ಈರಿದ.

2inexpressible ಇನಿಕ್ಸ್‍ಪ್ರೆಸಿಬ್‍ಲ್‍
ನಾಮವಾಚಕ
(ಬಹುವಚನದಲ್ಲಿ, ಹಾಸ್ಯ ಪ್ರಯೋಗ ಮತ್ತು ಪ್ರಾಚೀನ ಪ್ರಯೋಗ).

ಷರಾಯಿ; ಇಜಾರ.