inexpressibility ಇನಿಕ್ಸ್‍ಪ್ರೆಸಿಬಿಲಿಟಿ
ನಾಮವಾಚಕ

ಅವರ್ಣನೀಯತೆ; ಅನಿರ್ವಚನೀಯತೆ; ಅವಚನೀಯತೆ; ವಾಗತೀತತೆ; ಶಬ್ದಾತೀತತೆ; ಮಾತುಗಳಿಗೆ, ಶಬ್ದಗಳಿಗೆ – ಈರಿರುವಿಕೆ.