inexplicit ಇನಿಕ್ಸ್‍ಪ್ಲಿಸಿಟ್‍
ಗುಣವಾಚಕ

ಅಸ್ಪಷ್ಟ; ಅವ್ಯಕ್ತ; ನಿರ್ದಿಷ್ಟವಾಗಿ ಯಾ ಸ್ಪಷ್ಟವಾಗಿ – ಹೇಳದ, ಹೇಳಿಲ್ಲದ.