inexpiably ಇನ್‍ಎಕ್ಸ್‍ಪಿಅಬ್ಲಿ
ಕ್ರಿಯಾವಿಶೇಷಣ
  1. (ತಪ್ಪಿತದ, ಅಪರಾಧದ ವಿಷಯದಲ್ಲಿ) ಪರಿಹರಿಸಿಕೊಳ್ಳಲಾಗದಂತೆ; ನಿವಾರಿಸಿಕೊಳ್ಳಲಾಗದಂತೆ; ಪ್ರಾಯಶ್ಚಿತ್ತ ಮಾಡಿಕೊಳ್ಳಲಾಗದಂತೆ.
  2. (ಕೋಪ ಮೊದಲಾದವುಗಳ ವಿಷಯದಲ್ಲಿ) ಸಮಾಧಾನಪಡಿಸಲಾಗದಂತೆ; ಶಮನಗೊಳಿಸಲಾಗದಂತೆ; ಅಪ್ರಶಾಮ್ಯವಾಗಿ.