inexpiable ಇನ್‍ಎಕ್ಸ್‍ಪಿಅಬ್‍ಲ್‍
ಗುಣವಾಚಕ
  1. (ತಪ್ಪಿತದ, ಅಪರಾಧದ ವಿಷಯದಲ್ಲಿ) ಪರಿಹರಿಸಿಕೊಳ್ಳಲಾಗದ; ಅಪರಿಹಾರ್ಯ; ತೊಲಗಿಸಿಕೊಳ್ಳಲಾಗದ; ನಿವಾರಿಸಿಕೊಳ್ಳಲಾಗದ; ಪ್ರಾಯಶ್ಚಿತ ಮಾಡಿಕೊಳ್ಳಲಾಗದ; ನಿಷ್ಕೃತಿ ಮಾಡಿಕೊಳ್ಳಲಾಗದ.
  2. (ಕೋಪ ಮೊದಲಾದವುಗಳ ವಿಷಯದಲ್ಲಿ) ಸಮಾಧಾನಪಡಿಸಲಾಗದ; ಶಮನಗೊಳಿಸಲಾಗದ; ಅಪ್ರಶಾಮ್ಯ.