inexpertness ಇನ್‍ಎಕ್ಸ್‍ಪರ್ಟ್‍ನಿಸ್‍
ನಾಮವಾಚಕ

ಅಕೌಶಲ; ಅಪರಿಣತತೆ; ಅಪ್ರವೀಣತೆ; ಅಪ್ರಾವೀಣ್ಯ; ಅತಜ್ಞತೆ; (ಅನುಭವದಿಂದ ಬರುವ) ಕುಶಲತೆಯಿಲ್ಲದಿರುವಿಕೆ.