inexpert ಇನ್‍ಎಕ್ಸ್‍ಪರ್ಟ್‍
ಗುಣವಾಚಕ

(ಅನುಭವದಿಂದ ಬರುವ) ಕುಶಲತೆಯಿಲ್ಲದ; ಜಾಣ್ಮೆಯಿಲ್ಲದ; ತಜ್ಞತೆಯಿಲ್ಲದ; ಅಕುಶಲ; ಅಪರಿಣತ; ಅಪ್ರವೀಣ; ಅನಿಷ್ಣಾತ.