inexpensiveness ಇನಿಕ್‍ಸ್ಪೆನ್ಸಿವ್‍ನಿಸ್‍
ನಾಮವಾಚಕ
  1. ಅಗ್ಗವಾಗಿರುವಿಕೆ; ಸೋವಿಯಾಗಿರುವುದು; ಬೆಲೆ – ಕಡಮೆಯಾಗಿರುವುದು, ಸಸ್ತಾ ಆಗಿರುವುದು.
  2. (ಕೊಟ್ಟಿರುವ) ಹಣಕ್ಕೆ ತಕ್ಕ ಒಳ್ಳೆಯ ಗುಣವಿರುವಿಕೆ.