inexpensively ಇನಿಕ್‍ಸ್ಪೆನ್ಸಿವ್‍ಲಿ
ಕ್ರಿಯಾವಿಶೇಷಣ
  1. ಅಗ್ಗವಾಗಿ; ಸೋವಿಯಾಗಿ; ಸಸ್ತಾ ಬೆಲೆಗೆ; ಕಡಮೆ ಬೆಲೆಗೆ.
  2. (ಕೊಟ್ಟಿರುವ) ಹಣಕ್ಕೆ ತಕ್ಕ ಗುಣದಂತೆ.