inexpensive ಇನಿಕ್‍ಸ್ಪೆನ್ಸಿವ್‍
ಗುಣವಾಚಕ
  1. ಅಗ್ಗದ; ಸೋವಿ; ಸಸ್ತಾ; ಕಡಮೆ ಬೆಲೆಯ.
  2. (ಕೊಟ್ಟಿರುವ) ಹಣಕ್ಕೆ ಸಾಕಷ್ಟು ಒಳ್ಳೆಯ ಗುಣದ; ಬೆಲೆಗೆ ತಕ್ಕ; ಒಳ್ಳೆಯ ಮಟ್ಟದ.