inexpedient ಇನಿಕ್‍ಸ್ಪೀಡಿಅಂಟ್‍
ಗುಣವಾಚಕ
  1. ಅಸಾಮಯಿಕ; ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ; ಕಾಲೋಚಿತವಲ್ಲದ; ಸಮಯಕ್ಕೆ ಸಲ್ಲದ.
  2. ಅನುಚಿತ; ಅಯುಕ್ತ; ಅನನುಕೂಲ; ಲಾಭದಾಯಕವಲ್ಲದ; ಅನುಪಯುಕ್ತ; ಅಪ್ರಯೋಜಕ.