inexpediency ಇನಿಕ್‍ಸ್ಪೀಡಿಅನ್ಸಿ
ನಾಮವಾಚಕ
  1. ಅಸಾಮಯಿಕತೆ; ಸಮಯೋಚಿತವಲ್ಲದ, ಸಂದರ್ಭೋಚಿತವಲ್ಲದ – ಲಕ್ಷಣ.
  2. ಅನುಚಿತತೆ; ಅನನುಕೂಲತೆ; ಲಾಭದಾಯಕವಲ್ಲದಿರುವಿಕೆ; ಅನುಪಯುಕ್ತತೆ; ಅಪ್ರಯೋಜಕತೆ.