inexorably ಇನ್‍ಎಕ್ಸರಬ್ಲಿ
ಕ್ರಿಯಾವಿಶೇಷಣ

ನಿಷ್ಠುರವಾಗಿ; ಕಠೋರವಾಗಿ; ಕನಿಕರವಿಲ್ಲದೆ; ನಿಷ್ಕರುಣೆಯಿಂದ; ನಿರ್ದಯತೆಯಿಂದ; ಅಪ್ರಶಾಮ್ಯವಾಗಿ; ಬೇಡಿಕೊಳ್ಳುವುದರಿಂದ ಮನಕರಗಿಸಲಾರದಂತೆ.