inexorable ಇನ್‍ಎಕ್ಸರಬ್‍ಲ್‍
ಗುಣವಾಚಕ

ನಿಷ್ಠುರ; ಕಠೋರ, ಕನಿಕರವಿಲ್ಲದ; ನಿಷ್ಕರುಣೆಯ; ನಿರ್ದಯ; ಶಮನಗೊಳ್ಳದ; ಅಪ್ರಶಾಮ್ಯ; ಬೇಡಿಕೊಳ್ಳುವುದರಿಂದ ಮನಸ್ಸನ್ನು ಕರಗಿಸಲಾಗದ.