inexorability ಇನ್‍ಎಕ್ಸರಬಿಲಿಟಿ
ನಾಮವಾಚಕ

ನಿಷ್ಠುರತೆ; ಕಠೋರತೆ; ನಿಷ್ಕರುಣಿತನ; ನಿಷ್ಕಾರುಣ್ಯ; ನಿರ್ದಯತೆ; ಅಪ್ರಶಾಮ್ಯತೆ; ಕನಿಕರವಿಲ್ಲದ ಸ್ವಭಾವ; ಬೇಡಿಕೊಳ್ಳುವುದರಿಂದ ಮನಕರಗಿಸಲಾಗದ ಸ್ವಭಾವ.