inexhaustive ಇನ್‍ಎಗ್‍ಸಾಸ್ಟಿವ್‍
ಗುಣವಾಚಕ
  1. = inexhaustible.
  2. (ವಿವರಿಸುತ್ತಿರುವ ವಿಷಯವನ್ನು) ಮುಗಿಸದ; ಪೂರೈಸದ; ಪೂರ್ಣಗೊಳಿಸದ; ಅಪೂರ್ಣ; ಅಸಂಪೂರ್ಣ: it is a book admittedly inexhaustive ವಿಷಯವನ್ನು ಮುಗಿಸದ ಪುಸ್ತಕವೆಂದು ಒಪ್ಪಲಾದ ಪುಸ್ತಕ ಅದು.