inexecutable ಇನಿಗ್‍ಸೆಕ್ಯೂಟಬ್‍ಲ್‍
ಗುಣವಾಚಕ

ಕಾರ್ಯತಃ – ಮಾಡಲಾಗದ, ನಡೆಸಲಾಗದ, ನೆರವೇರಿಸಲಾಗದ, ಸಾಧಿಸಲಾಗದ, ನಿರ್ವಹಿಸಲಾಗದ, ಕಾರ್ಯರೂಪಕ್ಕೆ ತರಲಾಗದ; ಜಾರಿ ಮಾಡಲಾಗದ.