inexcusably ಇನಿಕ್‍ಸ್ಕ್ಯೂಸಬ್ಲಿ
ಕ್ರಿಯಾವಿಶೇಷಣ
  1. ಮನ್ನಿಸಲಾಗದಂತೆ; ಕ್ಷಮಿಸಲಾಗದಂತೆ; ಅಕ್ಷಮ್ಯವಾಗಿ.
  2. ಅಸಮರ್ಥನೀಯವಾಗಿ.