inexcusable ಇನಿಕ್‍ಸ್ಕ್ಯೂಸಬ್‍ಲ್‍
ಗುಣವಾಚಕ
  1. (ತಪ್ಪು ಮೊದಲಾದವುಗಳ ವಿಷಯದಲ್ಲಿ) ಮನ್ನಿಸಲಾಗದ; ಕ್ಷಮಿಸಲಾಗದ; ಅಕ್ಷಮ್ಯ.
  2. (ಮನುಷ್ಯ, ಕ್ರಿಯೆ, ಮೊದಲಾದವುಗಳ ವಿಷಯದಲ್ಲಿ) ಅಸಮರ್ಥನೀಯ; ಸರಿಯೆಂದು, ನ್ಯಾಯವಾದದ್ದೆಂದು – ಸಾಧಿಸಲಾಗದ, ಸಮರ್ಥಿಸಲಾಗದ.