inevitability ಇನ್‍ಎವಿಟಬಿಲಿಟಿ
ನಾಮವಾಚಕ
  1. ಅಪರಿಹಾರ್ಯತೆ; ಅನಿವಾರ್ಯತೆ.
  2. ಅವಶ್ಯಂಭಾವಿತ್ವ; ಆಗಿಯೇ ಆಗುವಿಕೆ; ತಪ್ಪಿಸಿಕೊಳ್ಳಲಾಗದಂಥ ಲಕ್ಷಣ.
  3. (ಪಾತ್ರಚಿತ್ರಣ ಮೊದಲಾದವುಗಳ ವಿಷಯದಲ್ಲಿ) ಸತ್ಯಸಹಜತೆ; ವಾಸ್ತವಿಕತೆ.