inestimably ಇನ್‍ಎಸ್ಟಿಮಬ್ಲಿ
ಕ್ರಿಯಾವಿಶೇಷಣ

ಅಮೂಲ್ಯವಾಗಿ; ಅನರ್ಘ್ಯವಾಗಿ; ಬೆಲೆ ಕಟ್ಟಲಾಗದಂತೆ; ಬೆಲೆ ಕಟ್ಟಲಾಗದಷ್ಟು – ಮಹಿಮೆಯುಳ್ಳದ್ದಾಗಿ, ಶ್ರೇಷ್ಠವಾಗಿ, ಉತ್ಕೃಷ್ಟವಾಗಿ.