inestimable ಇನ್‍ಎಸ್ಟಿಮಬ್‍ಲ್‍
ಗುಣವಾಚಕ

ಅಮೂಲ್ಯ; ಅನರ್ಘ್ಯ; ಬೆಲೆ ಕಟ್ಟಲಾಗದ; ಬೆಲೆ ಕಟ್ಟಲಾಗದಷ್ಟು – ಮಹಿಮೆಯುಳ್ಳ, ಶ್ರೇಷ್ಠವಾದ, ಉತ್ಕೃಷ್ಟವಾದ.