See also 2inessential
1inessential ಇನಿಸೆನ್ಷಲ್‍
ಗುಣವಾಚಕ
  1. ಅನಗತ್ಯವಾದ; ಅನಿವಾರ್ಯವಲ್ಲದ; ಅಗತ್ಯವಲ್ಲದ; ಆವಶ್ಯಕವಲ್ಲದ.
  2. ಉಪೇಕ್ಷ್ಯ; ತಿರಸ್ಕರಣೀಯ; ಬೇಕೇಬೇಕು ಎನಿಸದ; ತೊರೆಯಬಹುದಾದ.
See also 1inessential
2inessential ಇನಿಸೆನ್ಷಲ್‍
ನಾಮವಾಚಕ

ಅನಾವಶ್ಯಕ ವಸ್ತು; ಅನಗತ್ಯ ವಸ್ತು.