inertness ಇನರ್ಟ್‍ನಿಸ್‍
ನಾಮವಾಚಕ
  1. ನಿಷ್ಕ್ರಿಯತ್ವ; ಜಡತ್ವ; ಚಟುವಟಿಕೆಯಿಲ್ಲದಿರುವ ಲಕ್ಷಣ.
  2. ಚುರುಕಿಲ್ಲದಿರುವಿಕೆ; ಜಡತೆ; ಛಾನಸತನ; ನಿಧಾನತೆ; ಮಾಂದ್ಯ.