inertly ಇನರ್ಟ್‍ಲಿ
ಕ್ರಿಯಾವಿಶೇಷಣ
  1. ನಿಷ್ಕ್ರಿಯವಾಗಿ; ಜಡವಾಗಿ; ಚಟುವಟಿಕೆಯಿಲ್ಲದೆ.
  2. ಅತಿ ನಿಧಾನವಾಗಿ; ಚುರುಕಿಲ್ಲದೆ.