inertia ಇನರ್ಷ(ರ್ಷ್ಯ)
ನಾಮವಾಚಕ
  1. (ಭೌತವಿಜ್ಞಾನ) ಜಡತ್ವ; ಹೊರಗಿನ ಬಲದ ಪ್ರಭಾವವಿಲ್ಲದಿರುವಾಗ ತಾನಿರುವ ನಿಶ್ಚಲ ಸ್ಥಿತಿಯನ್ನಾಗಲಿ ಸಮವೇಗದ ಸರಳರೇಖಾ ಚಲನೆಯನ್ನಾಗಲಿ ಬದಲಾಯಿಸದಿರುವ ಗುಣ.
  2. = inertness.